




ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಆರಂಭಿಸುತ್ತಿರುವ
ಭಾರತದ ಮೊದಲ
"ರೈತರ ಶಾಲೆ"

ಸಂಘದ ಉದ್ದೇಶಗಳು
- ಸಂಘದ ವತಿಯಿಂದ ಎಲ್ಲಾ ಒಕ್ಕಲಿಗ ಕುಲಬಾಂಧವರನ್ನು ಸಂಘಟಿಸಿ ಅವರನ್ನು ಸಂಘದ ಸದಸ್ಯರನ್ನಾಗಿ ನೋಂದಾಯಿಸಿಕೊಂಡು ಅವರಲ್ಲಿ ಒಡನಾಡಿತನವನ್ನು ಮತ್ತು ರಾಷ್ಟ್ರೀಯ ಐಕ್ಯತಾ ಮನೋಭಾವನೆಯನ್ನು ಮೂಡಿಸುವುದು ಹಾಗೂ ರಾಷ್ಟ್ರಪ್ರೇಮ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
- ಸಂಘದ ವತಿಯಿಂದ ಸದಸ್ಯರಿಗೆ ಆಗುವ ಅನ್ಯಾಯಗಳನ್ನು ಒಕ್ಕೂಟದ ಸದಸ್ಯರೆಲ್ಲರೂ ಸೇರಿ ಖಂಡಿಸಿ ಅನ್ಯಾಯವನ್ನು ಸರಿ ಪಡಿಸುವುದು.
- ಜನಾಂಗದ ಶೈಕ್ಷಣಿಕ, ವೈಜ್ಞಾನಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಹಾಗೂ ಸರ್ವಾಂಗೀಣ ಉನ್ನತಿಗೆ ಯತ್ನಿಸುವುದು.
- ಸಂಘದ ವತಿಯಿಂದ ನಾಡಹಬ್ಬಗಳಾದ ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಕೆಂಪೇಗೌಡ ಜಯಂತಿ, ಕುವೆಂಪು ಜಯಂತಿ ಹಾಗೂ ಸ್ವಾತಂತ್ರö್ಯ ದಿನಾಚರಣೆ, ರೈತ ದಿನಾಚರಣೆ ಮುಂತಾದ ಹಬ್ಬಗಳನ್ನು ಆಚರಿಸುವುದು.
- ಸಂಘದ ವತಿಯಿಂದ ನಿಯಮಾನುಸಾರ ಬಾಲವಾಡಿ, ನರ್ಸರಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಸ್ಥಾಪಿಸುವುದು ಮತ್ತು ಶಿಕ್ಷಣ ಪ್ರಸಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
- ಜನತೆಯನ್ನು ರೂಢ ಮೂಲವಾಗಿರುವ, ಮೂಢನಂಬಿಕೆ, ಅಜ್ಞಾನ, ನಿರಕ್ಷರತೆಗಳನ್ನು ಹೋಗಲಾಡಿಸಲು ಸಭೆ, ಸಮಾರಂಭ, ವಿಚಾರಗೋಷ್ಠಿ, ಕಮ್ಮಟ, ಸಮ್ಮೇಳನಗಳನ್ನು ಏರ್ಪಡಿಸುವುದು. ಹಾಗೂ ಡಿಜಿಟಲ್ ಗ್ರಂಥಾಲಯಗಳನ್ನು ನಿರ್ಮಿಸಿ ನಡೆಸಿಕೊಂಡು ಹೋಗುವುದು.
- ಜನಾಂಗದ ಪುರುಷರು ಮತ್ತು ಮಹಿಳೆಯರಿಗೆ ರೈತರುಗಳಿಗೆ ಕೃಷಿ ತರಬೇತಿಗಳು, ಹಾಗೂ ರೈತರಿಗೆ ಬೇಕಾದ ಕೃಷಿ ಮೂಲಭೂತ ಸೌಕರ್ಯಗಳನ್ನು ಸಿಗುವಂತೆ ಮಾಡುವುದು ಮತ್ತು ರೈತರ ಶಾಲೆಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುವುದು.
- ಜನಾಂಗೀಯ ಮಹಿಳೆಯರಲ್ಲಿ ಕ್ರೀಡಾಭಾವನೆ ಬೆಳೆಯಲು ದೈಹಿಕವಾಗಿ, ಬಲಯುತರಾಗಲು, ಅಗತ್ಯವಾದ ಕ್ರೀಡೆಗಳನ್ನು ಆಡಲು ಪ್ರೋತ್ರಾಹಿಸುವುದು, ತತ್ಸಂಬಂಧವಾದ ಕ್ರೀಡಾಕೂಟಗಳನ್ನು ಸ್ಪರ್ಧೆಗಳನ್ನು ನಡೆಸುವುದು.
- ಜನಾಂಗದ ಬಡ ಮಕ್ಕಳಿಗೆ ಅನೂಕೂಲವಾಗುವಂತೆ ಹೋಬಳಿ, ತಾಲ್ಲೂಕು, ಹಾಗು ಜಿಲ್ಲಾ ಮಟ್ಟದಲ್ಲಿ ಒಕ್ಕಲಿಗ ಸಮುದಾಯ ಭವನವನ್ನು ನಿರ್ಮಿಸಿ ನಡೆಸಿಕೊಂಡು ಹೋಗುವುದು.
- ಬುದ್ಧಿ ಚತುರತೆಯ ಆಟಗಳನ್ನು ಪ್ರೋತ್ಸಾಹಿಸುವುದು, ಇದಕ್ಕೆ ಅಗತ್ಯವಾದ ಉದ್ಯಾನವನ, ಈಜುಕೊಳ ನಿರ್ಮಿಸುವುದು.
- ಇಂದಿನ ಅಗತ್ಯತೆಗೆ ಅವಶ್ಯಕವಾದ ವನಮಹೋತ್ಸವ, ಶುಭ್ರ ಪರಿಸರ ನಿರ್ಮಾಣ, ಶುಭ್ರ ಜೀವನ, ರಕ್ತದಾನ ಕಾರ್ಯಕ್ರಮ, ನೇತ್ರಾದಾನ, ನೇತ್ರ ಚಿಕಿತ್ಸೆ, ಆರೋಗ್ಯ ಶಿಬಿರ, ಕುಟುಂಬ ಯೋಜನಾ ಶಿಬಿರ, ಮೊದಲಾದ ಉಚಿತ ಸಲಹಾ ಕೇಂದ್ರ, ಶಿಬಿರಗಳನ್ನು ನಿಯಮಾನುಸಾರ
ಸ್ಥಾಪಿಸಿಸುವುದು ಹಾಗೂ ನಡೆಸುವುದು.
- ಜನಾಂಗದವರ ಆರೋಗ್ಯ ತಪಾಸಣಾ ಶಿಬಿರಗಳು, ರಕ್ತದಾನ ಶಿಬಿರಗಳು ಹಾಗೂ ಮುಂತಾದ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದು.
- ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಬಂಧವಾದ ಗ್ರಂಥಗಳನ್ನು ಕುರಿತು ವಿಚಾರ ವಿಮರ್ಶೆ, ಪ್ರಬಂಧಗಳನ್ನು ಪ್ರಕಟಿಸುವುದು. ಸಮ್ಮೇಳನ ವಿಚಾರಗೋಷ್ಠಿ ಮೊದಲಾದವುಗಳನ್ನು ಏರ್ಪಡಿಸುವುದು
- ಜನಾಂಗದ ಪುರುಷರು ಮತ್ತು ಮಹಿಳಾ ದೈಹಿಕ ದಿವ್ಯ ಚೇತನರಿಗಾಗಿ, ಮಾನಸಿಕ ಅಸ್ವಸ್ಥತೆ ಹೊಂದಿರುವವರಿಗಾಗಿ, ಕುರುಡರು, ಕಿವುಡರು, ಮೂಗರಿಗಾಗಿ ಪ್ರತ್ಯೇಕ ಬೋಧನಾ ಶಾಲೆ, ವಿಶ್ರಾಂತಿ ಗೃಹ ಶಿಕ್ಷಣ ಶಿಬಿರಗಳನ್ನು ನಡೆಸುವುದು.
- ಜನಾಂಗದ ಪುರುಷರು ಮತ್ತು ಮಹಿಳಾ ಅನಾಥಶ್ರಮ, ವೃದ್ಧಾಶ್ರಮ, ಅಬಲಾಶ್ರಮಗಳನ್ನು ನಿಯಮಾನುಸಾರ ತೆರೆಯುವುದು.
- ಜನಾಂಗದ ಹಿಂದುಳಿದ ಬಡ, ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಪಡೆದುಕೊಳ್ಳುವುದು.
- ಜನಾಂಗೀಯ ಪುರುಷರು ಮತ್ತು ಮಹಿಳೆಯರಿಗೆ, ಕೈಕೆಲಸ, ಕರಕುಶಲ, ವಸ್ತು ತಯಾರಿಕಾ, ಗಣಕಯಂತ್ರ ಮತ್ತು ಡ್ರಾಯಿಂಗ್ ಮುಂತಾದ ತರಬೇತಿಗಳನ್ನು ನೀಡುವುದು.
- ಜನಾಂಗದ ಒಳಿತಿಗಾಗಿ ಪತ್ರಿಕೆಯನ್ನು ನಿಯಮಾನುಸರ ಪ್ರಾರಂಭಿಸುವುದು.
- ಜನಾಂಗೀಯ ಪುರುಷರು ಮತ್ತು ಮಹಿಳೆಯರಲ್ಲಿ ಸಂಘಟನೆಯನ್ನುಂಟು ಮಾಡುವುದು ಮತ್ತು ಪುರುಷರು ಮತ್ತು ಮಹಿಳೆಯರ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು.
- ಜನಾಂಗೀಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಆರ್ಥಿಕ ಹಾಗೂ ವೈಚಾರಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದು ಮತ್ತು ಮಹಿಳೆಯರ ಪ್ರಗತಿಗಾಗಿ ಸಹಕರಿಸುವುದು.

ರೈತರ ಶಾಲೆಯ ಉದ್ದೇಶಗಳು
- ಮೂಲ ಉದ್ಯೋಗಕ್ಕೆ ಒತ್ತು, ಪ್ರಾಯೋಗಿಕ ಕೃಷಿಗೆ ಒಲವು ಮತ್ತು ಅದರ ಸಂಪೂರ್ಣ ಮಾಹಿತಿ.
- ತಂತ್ರಜ್ಞಾನ ಆಧಾರಿತ ಬೇಸಾಯ ಪದ್ಧತಿಯ ಮಾಹಿತಿ.
- ಸ್ವ-ಉದ್ಯೋಗ ಮಾದರಿಗಳ ಬಗ್ಗೆ ಮಾಹಿತಿ.
- ನುರಿತ ಕೃಷಿಕರಿಂದ ತರಬೇತಿ, ಆಧುನಿಕ ಬೇಸಾಯದ ಬಗ್ಗೆ ಮಾಹಿತಿ.
- ವ್ಯವಸಾಯ ಆಧಾರಿತ ಉಪ ಕಸುಬುಗಳ ಬಗ್ಗೆ ಮಾಹಿತಿ.
- ಆಧುನಿಕ ಕೃಷಿ ಯಂತ್ರಗಳ ಬಗ್ಗೆ ಮಾಹಿತಿ ಮತ್ತು ಅದನ್ನು ಉಯೋಗಿಸುವ ಬಗ್ಗೆ ತರಬೇತಿ.
- ಕೃಷಿ ಉತ್ಪಾದನಾ ಸರಕುಗಳಿಗೆ ಹಾಗೂ ಬೆಳೆಗಳಿಗೆ ಸೂಕ್ತವಾದ ಮಾರಾಟ ಹಾಗೂ ಜಾಗತಿಕ ಮಾರುಕಟ್ಟೆಯ ಬಗ್ಗೆ ಮಾಹಿತಿ ಮತ್ತು ಸಹಾಯ.
- ಕೃಷಿ ಸಹಕಾರಿ ಎಲ್ಲಾ ಸಹಕಾರಿ ಹಾಗೂ ಖಾಸಗಿ ವಲಯದ ಎಲ್ಲಾ ಇಲಾಖೆಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ.
- ಆಧುನಿಕ ನೀರಾವರಿ ಪದ್ಧತಿಯ ಸಂಪೂರ್ಣ ಮಾಹಿತಿ.
- ರೈತರನ್ನು ಆರ್ಥಿಕವಾಗಿ ಸದೃಢವಾಗಿ ಪ್ರಗತಿಗೊಳಿಸುವುದರ ಜೊತೆಗೆ ಹೆಚ್ಚು ಪ್ರಗತಿಪರ ರೈತರನ್ನು ಪ್ರೋತ್ಸಾಹಿಸುವುದು.
- ರಾಸಾಯನಿಕ ಮುಕ್ತ ಬೇಸಾಯದ ಸಂಪೂರ್ಣ ಮಾಹಿತಿ ಮತ್ತು ತರಬೇತಿ ನೀಡುವುದು.
- ನಮ್ಮ ಶಾಲೆಯ ಮೂಲಕ ರಾಜ್ಯದಲ್ಲಿ ರೈತ ಕ್ರಾಂತಿ ಮಾಡುವ ಉದ್ದೇಶದಿಂದ ಇದನ್ನು ಪ್ರಾರಂಭಿಸುತ್ತಿದ್ದೇವೆ.
ಆಡಳಿತ ಮಂಡಳಿ ಸದಸ್ಯರು
ಮಂಡ್ಯ ಜಿಲ್ಲಾ ಘಟಕ
- ಶ್ರೀ ಎಂ.ಎನ್. ಚಂದ್ರಶೇಖರ್ – ಗೌರವ ಅಧ್ಯಕ್ಷರು
- ಶ್ರೀ ನವೀನ್ ಕುಮಾರ್ ಎನ್.ಎಸ್. – ಅಧ್ಯಕ್ಷರು
- ಶ್ರೀ ಸತ್ಯಮೂರ್ತಿ- ಕಾರ್ಯದರ್ಶಿಗಳು
- ಶ್ರೀ ಜಗದೀಶ್ ಆರ್. – (ಸಹ) ಕಾರ್ಯದರ್ಶಿಗಳು
- ಶ್ರೀ ರವಿಕುಮಾರ್ ಹೆಚ್.ಬಿ. – ಖಜಾಂಚಿ
- ಶ್ರೀ ಧರ್ಮರಾಜ್ ಎನ್.ವಿ. – ಸಂಘಟನಾ ಕಾರ್ಯದರ್ಶಿಗಳು
- ಶ್ರೀ ಮಹೇಶ್ ಎನ್. – ಯುವಸಂಘಟನಾ ಕಾರ್ಯದರ್ಶಿಗಳು
- ಶ್ರೀ ಎಂ.ಎಚ್. ರಾಮಕೃಷ್ಣ- ಜಿಲ್ಲಾ ಸಂಚಾಲಕರು
- ಶ್ರೀ ನಂದೀಶ್ ಕೆ.ಎನ್.- ಕಾರ್ಯಕಾರಣಿ ಮಂಡಳಿ ಸದಸ್ಯರು
- ಶ್ರೀಮತಿ ಸಿಂಧು ದೀಪಕ್- ಜಿಲ್ಲಾ ಮಹಿಳಾ ಸಂಚಾಲಕರು
ಆಲಕೆರೆ ಘಟಕ
- ಶ್ರೀ ಚಂದ್ರು (ಕಾಫಿಪುಡಿ) – ಅಧ್ಯಕ್ಷರು
- ಶ್ರೀಮತಿ ಪದ್ಮ – ಉಪಾಧ್ಯಕ್ಷರು
- ಶ್ರೀ ನಿಂಗರಾಜ ಕೆ- ಕಾರ್ಯದರ್ಶಿಗಳು
- ಶ್ರೀ ಪ್ರದೀಪ್‌ಕುಮರ್ ಪಿ – ಖಜಾಂಚಿ
- ಶ್ರೀ ಮಂಜುನಾಥ ಹೆಚ್.ಆರ್- ಸಂಘಟನಾ ಕಾರ್ಯದರ್ಶಿ
- ಶ್ರೀ ಚೇತನ್ ಕುಮಾರ್ ಟಿ – ಯುವಸಂಘಟನಾ ಕಾರ್ಯದರ್ಶಿ
- ಶ್ರೀ ಸಂಜಯ್ ಕುಮಾರ್ ಆರ್ – ರೈತ ಸಂಘಟನಾ ಕಾರ್ಯದರ್ಶಿ
- ಶ್ರೀ ಕುಮಾರ್ ಎನ್ – ಸಂಚಾಲಕರು
- ಶ್ರೀ ಚಂದ್ರಶೇಖರ್ – ಸಂಚಾಲಕರು
ಸಿ.ಎ. ಕೆರೆ ಹೋಬಳಿ ಘಟಕ
- ಶ್ರೀ ರಾಜೇಶ್ ಎಂ.ಎಸ್ – ಗೌರವಾಧ್ಯಕ್ಷರು
- ಶ್ರೀ ಕಿರಣ್ ಹೆಚ್.ಡಿ – ಅಧ್ಯಕ್ಷರು
- ಶ್ರೀ ಪ್ರಸನ್ನ ಹೆಚ್.ಬಿ – ಉಪಾಧ್ಯಕ್ಷರು
- ಶ್ರೀ ರಾಘವೇಂದ್ರ ವೈ.ಬಿ – ಕಾರ್ಯದರ್ಶಿಗಳು
- ಶ್ರೀ ಚೇತನ್ ಕುಮಾರ್ ಬಿ.ಸಿ – ಖಜಾಂಚಿ ಶ್ರೀ
- ಸಿದ್ದರಾಜು ಕೆ.ಸಿ – ಸಂಘಟನಾ ಕಾರ್ಯದರ್ಶಿ
ಮದ್ದೂರು ತಾಲ್ಲೂಕು ಘಟಕ
- ಶ್ರೀ ಜಗದೀಶ್ ಬಿ.ಎನ್. – ಗೌರವ ಅಧ್ಯಕ್ಷರು
- ಶ್ರೀ ಪ್ರಸನ್ನ ಕುಮಾರ್ ಕೆ.ಹೆಚ್. – ಅಧ್ಯಕ್ಷರು
- ಶ್ರೀ ಪ್ರಮೋದ್ ಡಿ.ಪಿ. – ಉಪಾಧ್ಯಕ್ಷರು
- ಶ್ರೀ ಹನುಮಂತೇಗೌಡ – ಖಜಾಂಚಿ
- ಶ್ರೀ ಪುಟ್ಟಸ್ವಾಮಿ ಕೆ.ಟಿ. – ಕಾರ್ಯದರ್ಶಿಗಳು
- ಶ್ರೀ ನಿಖಿಲ್‌ಕುಮಾರ್ ಪಿ. – ಸಂಘಟನಾ ಕಾರ್ಯದರ್ಶಿ
ಮಳವಳ್ಳಿ ತಾಲ್ಲೂಕು ಘಟಕ
- ಶ್ರೀ ಮಹೇಶ್ ಎಸ್. – ಅಧ್ಯಕ್ಷರು
- ಶ್ರೀ ಹರ್ಷಿತ್ ಹೆಚ್ – ಪ್ರಧಾನ ಕಾರ್ಯದರ್ಶಿ
- ಶ್ರೀ ಮಧು ಬಿ.ಎಂ – ಸಹ ಕಾರ್ಯದರ್ಶಿ
- ಶ್ರೀ ನಿಂಗೇಗೌಡ ಡಿ.ಎಸ್ – ಸಂಚಾಲಕರು
- ಶ್ರೀ ಶಿವಕುಮಾರ್ – ಸಂಚಾಲಕರು
- ಶ್ರೀ ಮಲ್ಲೇಶ್ ಡಿ.ಪಿ – ಖಜಾಂಚಿ
ಬಿದರ ಹೊಸಹಳ್ಳಿ ಘಟಕ
- ಶ್ರೀ ಪ್ರೇಮ್‌ಕುಮಾರ್ ಎಚ್.ಎಸ್ – ಅಧ್ಯಕ್ಷರು
- ಶ್ರೀ ಬೋರೇಗೌಡ ವೈ.ಎನ್. – ಉಪಾಧ್ಯಕ್ಷರು
- ಶ್ರೀ ಶಿವರಾಮು – ಕಾರ್ಯದರ್ಶಿ
- ಶ್ರೀ ರಾಜು ಬಿ.ಎಸ್ – ಸಂಘಟನಾ ಕಾರ್ಯದರ್ಶಿ
- ಶ್ರೀ ಬೋರೇಗೌಡ – ಖಜಾಂಚಿ
ಮಹಾಪೋಷಕರು
- ಶ್ರೀ ಎಂ.ಎಲ್. ಶಂಕರ್ – ಲೆಕ್ಕಪರಿಶೋಧಕರು, ಮಂಡ್ಯ
- ಶ್ರೀ ರಘುನಂದನ್ ಎಂ.ಎಸ್ – ನಿರ್ದೇಶಕರು, ಮನ್‌ಮುಲ್
- ಶ್ರೀ ವಸಂತರಾಜು – ಮಾರಗೌಡನಹಳ್ಳಿ
- ಡಾ. ಪೂರ್ಣಿಮಾ – ದಂತ ವೈದ್ಯರು, ಮದ್ದೂರು
ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಕ್ಷೇಯೋಭಿವೃದ್ಧಿಗೆ ಕೈಜೋಡಿಸಲು ಇಚ್ಚಿಸುವವರು
ಈ ಕೆಳಕಂಡ ಸಂಘದ ಅಧಿಕೃತ ಬ್ಯಾಂಕ್ ಖಾತೆಗೆ ನಿಮ್ಮ ಆರ್ಥಿಕ ಬೆಂಬಲವನ್ನು ನೀಡಲು ಕೋರಲಾಗಿದೆ.
(ವಿಶೇಷ ಸೂಚನೆ : ಸಂಘವು ಅಧಿಕೃತ ಬ್ಯಾಂಕ್ ಖಾತೆ ಹೊರತುಪಡಿಸಿ ಯಾವುದೇ ಯು.ಪಿ.ಐ. ಹಾಗೂ ಮೊಬೈಲ್ ನಂಬರ್‌ಗಳ ಬಳಕೆಮಾಡುತ್ತಿರುವುದಿಲ್ಲ)
Bank Name : Canara Bank
Account Name : Kempegowda Vokkaligara Kshemabhivruddhi Sangha
Account Number : 120020486338
IFSC Code : CNRB0005300
MICR Code : 571015503
Branch : Bannur Road, Mandya-571401
ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಮಹಾಪೋಷಕ, ಪೋಷಕ ಹಾಗೂ ಸದಸ್ಯರಾಗಲು ಸಂಪರ್ಕಿಸಿ:
ಶ್ರೀ ನವೀನ್ ಕುಮಾರ್ ಎನ್.ಎಸ್
ಅಧ್ಯಕ್ಷರು
ಮೊ :9036356614
ಶ್ರೀ ಜಗದೀಶ್ ಆರ್.
(ಸಹ) ಕಾರ್ಯದರ್ಶಿಗಳು
ಮೊ : 9880751196
ಶ್ರೀ ಸತ್ಯಮೂರ್ತಿ
ಕಾರ್ಯದರ್ಶಿಗಳು
ಮೊ : 9535382233
ರೈತರ ಶಾಲೆ
ರೈತರ ಶಾಲೆಗೆ ಸ್ವಾಗತ. ಕರ್ನಾಟಕದ ರೈತರಿಗಾಗಿ ಮೀಸಲಾದ ಶೈಕ್ಷಣಿಕ ಮತ್ತು ಸಂಪನ್ಮೂಲ ಕೇಂದ್ರ ಇದಾಗಿದೆ. ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಮತ್ತು ಕೃಷಿ ಸಮುದಾಯಗಳ ಜೀವನಮಟ್ಟವನ್ನು ಸುಧಾರಿಸಲು ಜ್ಞಾನ, ತಂತ್ರಜ್ಞಾನ ಮತ್ತು ಬೆಂಬಲ ವ್ಯವಸ್ಥೆಗಳೊಂದಿಗೆ ರೈತರನ್ನು ಸಬಲೀಕರಣಗೊಳಿಸುವುದು ನಮ್ಮ ಉದ್ದೇಶವಾಗಿದೆ.
ರೈತರ ಶಾಲೆಯಲ್ಲಿ, ಶಿಕ್ಷಣ ಮತ್ತು ಆರೋಗ್ಯವು ಯಶಸ್ವಿ ಕೃಷಿಯ ಅಡಿಪಾಯವೆಂದು ನಾವು ನಂಬುತ್ತೇವೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ಪ್ರತಿಯೊಂದು ಅಂಶವನ್ನು ತಿಳಿಸಲು ವಿನ್ಯಾಸಗೊಳಿಸಲಾದ ನಮ್ಮ ಸಮಗ್ರ ಸೇವೆಗಳನ್ನು ಅನ್ವೇಷಿಸಿ

ಕಲಿಕಾ ಕೇಂದ್ರ
- ಆಧುನಿಕ ಕೃಷಿ
- ಕೃಷಿ ಮಾರುಕಟ್ಟೆ
- ಕೃಷಿ ತಂತ್ರಜ್ಞಾನ
- ಕೃಷಿಯಲ್ಲಿನ ಹೊಸ ಆವಿಷ್ಕಾರಗಳು
ಕೃಷಿ ಇ-ಗ್ರಂಥಾಲಯ
- ಆನ್‌ಲೈನ್ ಮತ್ತು ಆಫ್‌ಲೈನ್ ಪುಸ್ತಕಗಳು



ಸ್ಮಾರ್ಟ್ ಕ್ಲಾಸ್
- ಸರ್ಕಾರಿ ಮತ್ತು ಸರ್ಕಾರೇತರ ಹಾಗೂ ಸಹಕಾರಿ ವಲಯದ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು ಮತ್ತು ಮಾರ್ಗದರ್ಶನ.
ರೈತರ ಆರೋಗ್ಯ
- ವಾರಕ್ಕೊಮ್ಮೆ ರೈತರು ಮತ್ತು ಕುಟುಂಬ ಸದಸ್ಯರಿಗೆ ಸಾಮಾನ್ಯ ಆರೋಗ್ಯ ತಪಾಸಣೆ.
- ರಕ್ತದಾನ ಶಿಬಿರಗಳು


ರೈತರ ಮಕ್ಕಳ ಶಿಕ್ಷಣ
- ಬೋಧನೆ
- ರಕ್ತದಾನ ಶಿಬಿರಗಳು
- ಗ್ರಂಥಾಲಯ
- ಕ್ಷೇತ್ರ ಭೇಟಿಗಳು
- ವಿಚಾರಗೋಷ್ಠಿಗಳು ಮತ್ತು ಕಾರ್ಯಾಗಾರಗಳು
ಕೃಷಿ ಉದ್ಯಮಶೀಲತೆ
- ಮಾರ್ಗದರ್ಶನ
- ಸಾಲ ಸೌಲಭ್ಯಗಳು
- ಮಾರುಕಟ್ಟೆ ಬೆಂಬಲ
- ಕ್ಷೇತ್ರ ಭೇಟಿ, ವಸ್ತು ಪ್ರದರ್ಶನ, ಕೃಷಿ ಮೇಳ


ಶಿಕ್ಷಣ ಮತ್ತು ಆರೋಗ್ಯ ನಿಧಿ
- ಪ್ರತಿಭಾ ಪುರಸ್ಕಾರ
- ವಿದ್ಯಾರ್ಥಿ ವೇತನ
- ಶಾಲಾ ಪುಸ್ತಕಗಳು,
- ನೋಟ್‌ಬುಕ್‌ಗಳು ಮತ್ತು ಬ್ಯಾಗ್ ವಿತರಣೆ.
ರೈತರ ಸಬಲೀಕರಣ ಕಾರ್ಯಕ್ರಮ
- ಮೀನುಗಾರಿಕೆ ಕೃಷಿ
- ಹೈನುಗಾರಿಕೆ
- ಪಶು ಸಂಗೋಪನೆ
- ತೀವ್ರ ಕೃಷಿ
- ತೋಟಗಾರಿಕೆ


ಕೃಷಿ ತಾಂತ್ರಿಕ ಜ್ಞಾನ
- ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ
- ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ಖರೀದಿಗೆ ಮಾರ್ಗದರ್ಶನ
ಸಾವಯವ ಕೃಷಿ
- ಕಾಂಪೋಸ್ಟಿಂಗ್, ಜೈವಿಕ ಗೊಬ್ಬರಗಳು, ಹಸಿರೆಲೆ ಗೊಬ್ಬರ, ಹೊದಿಕೆ, ಪಶು ಸಂಗೋಪನೆ.
- ಸಾವಯವ ಪ್ರಮಾಣೀಕರಣ ಸ್ವಂತ ಬ್ರ್ಯಾಂಡಿಂಗ್











ರೈತರ ಶಾಲೆ
ರೈತರ ಶಾಲೆಗೆ ಸ್ವಾಗತ. ಕರ್ನಾಟಕದ ರೈತರಿಗಾಗಿ ಮೀಸಲಾದ ಶೈಕ್ಷಣಿಕ ಮತ್ತು ಸಂಪನ್ಮೂಲ ಕೇಂದ್ರ ಇದಾಗಿದೆ. ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಮತ್ತು ಕೃಷಿ ಸಮುದಾಯಗಳ ಜೀವನಮಟ್ಟವನ್ನು ಸುಧಾರಿಸಲು ಜ್ಞಾನ, ತಂತ್ರಜ್ಞಾನ ಮತ್ತು ಬೆಂಬಲ ವ್ಯವಸ್ಥೆಗಳೊಂದಿಗೆ ರೈತರನ್ನು ಸಬಲೀಕರಣಗೊಳಿಸುವುದು ನಮ್ಮ ಉದ್ದೇಶವಾಗಿದೆ.
ರೈತರ ಶಾಲೆಯಲ್ಲಿ, ಶಿಕ್ಷಣ ಮತ್ತು ಆರೋಗ್ಯವು ಯಶಸ್ವಿ ಕೃಷಿಯ ಅಡಿಪಾಯವೆಂದು ನಾವು ನಂಬುತ್ತೇವೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ಪ್ರತಿಯೊಂದು ಅಂಶವನ್ನು ತಿಳಿಸಲು ವಿನ್ಯಾಸಗೊಳಿಸಲಾದ ನಮ್ಮ ಸಮಗ್ರ ಸೇವೆಗಳನ್ನು ಅನ್ವೇಷಿಸಿ.
What We do
Welcome to Raithara Shale, a dedicated educational and resource center for farmers in Karnataka. Our mission is to empower farmers with knowledge, technology, and support systems that drive sustainable agriculture and improve the quality of life for farming communities.
At Raithara Shale, we believe education and health are the foundation of successful farming. Explore our comprehensive services designed to address every aspect of farming and rural development.

Learning Center
> Modern Agriculture
> Agri Marketing
> Agri Technology
> New Agricultural Inventions

Agri E-Library
> Online & Offline Books

Smart Class
> Seminars and Guidance through Government and nongovernment and cooperative sector resources persons.

Farmers Health
> Weekly once General Health Checkup for Farmers and Family members.
> Blood Camps

Education for Farmer Children’s
> Tuition
> Blood Camps
> Library
> Field Visits
> Seminars and work shops

Agriculture Entrepreneurship
> Guiding
> Loan Facilities
> Market support
> Field visit, Exhibition, Agri mela

Education and Health Fund
> Talent Award
> Student Scholarship
> School Books, Note books and Bag Issue.

Farmers empowerment program
> Fishery Farming
> Dairy Farming
>Animal Husbandry
>Intensive farming
> Horticulture

Agriculture Technical Knowledge
> Complete Information about Agriculture Equipment and Machineries
> Purchase guidance for Agriculture Equipment and Machineries

Organic Farming
> Composting, Bio-fertilizers, Green manure, Mulching, Livestock farming
> Organic Certification
> Own Branding
Why Choose Raithara Shale?
Empowering Farmers, Transforming Lives
At Raithara Shale, we provide a holistic approach to empowering farmers and their families by combining modern agricultural education with essential health, technology, and entrepreneurial support. Here’s why we are the preferred choice for farmers in Karnataka
We are farmer-focused and tailored to meet rural needs
We offer modern solutions with a traditional heart.
We are committed to the growth, health, and success of farmers and their families.
